की विश्व समाचार भारत
Oops!
You have entered the Pālakkodu page, where there is no news. Be the first. Create article
Latest news Pālakkodu - here are the news of nearby cities
ISL:2020-2021 ISL league 500th match North East United FC vs Jamshedpur FC
Pay-per-click advertising is a form of advertising where if you’re an advertiser you pay for each click to your website or if you have a mobile app something like that so every single click that you’re driving, you’re paying for each click. You don’t pay for impressions, you don’t pay for anything like that you’re paying for click specifically now.
Google ads are the most well-known pay per click advertising network. Along with Bing ads I consider Facebook to be a pay-per-click advertising network even though technically it’s not, it’s really considered social advertising and you’re generally paying for impressions on Facebook ads but I still consider it to be a pay-per-click advertising network. But ultimately what it is is that advertisers are setting bids on keywords for clicks to their websites so you’re either bidding on keywords or you’re bidding on audiences and if you’re an advertiser you only pay when an advertisement is a click.
https://www.piamamedialabs.com/pay-per-click-advertising/
ಪಿಯುಸಿ ಓದುತ್ತಿರುವಾಗ ಪರಿಚಯವಾದ ನೀನು,ಮೆಲ್ಲಗೆ ನನ್ನ ಹೃದಯದ ಬಾಗಿಲು ಬಡಿದೆ.........ಮೊದಲ ನೋಟದಲ್ಲೇ ನನ್ನ ಮನಸ್ಸನ್ನು ಕದ್ದ ಮನಮೋಹಿನಿ ನೀನು. ನಿನ್ನ ಆ ಮನಸ್ಸಿನ ಸೌಂದರ್ಯಕ್ಕೆ ಮರುಳಾದೆ... ನಿನ್ನ ಜೊತೆ ಸ್ನೇಹಿತನಾಗಿ ಪ್ರೀತಿಯನ್ನು ವ್ಯಕ್ತ ಪಡಿಸದೆ ಕಳೆದೆ ಎರಡು ವರುಷ. ಪ್ರತಿ ದಿನ ನಾವು ಮಾಡಿಕೊಳ್ಳುತ್ತಿದ್ದ ಮೇಸೆಜ್ ಗಳಿಗೆ ಲೆಕ್ಕವೇ ಇರಲಿಲ್ಲ. ನೀನು ಮೆಸೇಜ್ ಮಾಡುವಾಗ ನನ್ನ ಮೊಬೈಲ್ ನ ಟ್ಯೂನ್ ಬರುವಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.ಸ್ನೇಹಿತರಾಗಿದ್ದೇ ಸರಸದ ಮಾತಿಗೆ ಇಳಿದ ನಾವು ಊಹ ಪ್ರಪಂಚಕ್ಕೆ ಜಾರಿಬಿಡುತ್ತಿದ್ದೆವು.ಮಾತಿನ ಮಧ್ಯದಲ್ಲಿ I love you so much ಎಂದು ನಾನು ಹೇಳುತ್ತಿದ್ದಾಗ ನನ್ನ ಮನಸ್ಸಿನ ಆಂತರ್ಯವನ್ನು ತಿಳಿಯದೆ ಗೇಲಿ ಮಾತು ಸಾಕು ಎನ್ನುತ್ತಿದ್ದೆ.ಹೀಗೆ ಮುಂದುವರೆದ ನಮ್ಮ ಪಯಣದಲ್ಲಿ ಒಂದು ದಿನ ಮಧ್ಯರಾತ್ರಿಯವರೆಗೆ ಮೇಸೆಜ್ ಮಾಡಿಕೊಳ್ಳುತ್ತಿರುವಾಗ ನನ್ನ ಮನಸ್ಸಿನ ನಿಜ ಮಾತನ್ನು ಹೇಳಿ ಬಿಟ್ಟೆ. ನೀನು ಸ್ವಲ್ಪ ಗಾಬರಿಯಾದರೂ ನನ್ನ ಬಗ್ಗೆ ಚಿಂತೆ ಮಾಡಿ ಕೆಲವು ನಿಯಮಗಳೊಂದಿಗೆ ಒಪ್ಪಿದೆ. ನಿನ್ನ ನಿಯಮಗಳು ಮನಸ್ಸಿಗೆ ನೋವು ಅನಿಸಿದರೂ ದೇವರ ಮೇಲೆ ಭಾರ ಹಾಕಿ ಸಂತೋಷ ಪಟ್ಟೆ.ಅಂದಿನಿಂದ ನಿಧಾನವಾಗಿ ನಮ್ಮ ಗುಪ್ತ ಭೇಟಿಗಳು ಪ್ರಾರಂಭವಾದವು.ಇದರಿಂದ ನಮ್ಮಲ್ಲಿ ಮತ್ತಷ್ಟು ಪ್ರೀತಿಯ ಚಿಗುರು ಚಿಗುರಿತು,ಮನಸ್ಸು ಒಬ್ಬರನ್ನೊಬ್ಬರಿಗೆ ಬೆಸೆಯಿತು.ಅಲ್ಲಿಂದ ಇಲ್ಲಿಯವರೆಗೆ ನಾವು ಒಬ್ಬರಿಗೊಬ್ಬರು ನೆನೆಯದೆ ಇರುವ ಕ್ಷಣವೇ ಇಲ್ಲ.ಒಂದು ದಿನ ಮಾತಾಡುವುದು ನಿಲ್ಲಿಸಿದರೆ ಒಂದು ವರ್ಷದ ಅಂತರ ಆಗಿದೆ ಎಂಬುವ ರೀತಿಯಲ್ಲಿ ಭಾಸವಾಗುತ್ತಿತ್ತು. ನಾನು ಕೋಪ ಮಾಡಿಕೊಂಡರೆ ನೀನು,ನೀನು ಕೋಪ ಮಾಡಿಕೊಂಡರೆ ನಾನು ಸಮಾಧಾನ ಮಾಡಿಕೊಳ್ಳುತ್ತಿದ್ದೆವು. ಈ ಸಮಾಧಾನ ಮಾಡಿಕೊಳ್ಳುವುದರಲ್ಲಿ ಅಪಾರ ಪ್ರೀತಿ ಅಡಗಿರುತ್ತಿತ್ತು.ನೀನು ಅಕ್ಕನ ಮನೆಗೆಂದು ಬೆಂಗಳೂರಿಗೆ ಒಬ್ಬಳೇ ಹೋಗುವಾಗ ನನ್ನನ್ನು ಬಿಟ್ಟು ಹೋಗುತ್ತಿರಲಿಲ್ಲ.ನೀನು ಪಕ್ಕದಲ್ಲಿ ಇದ್ದರೆ ಅದೊಂದು ರೀತಿಯ ಸಂತೋಷ, ಧೈರ್ಯ ಎಂದು ನನ್ನ ಭುಜದ ಮೇಲೆ ತಲೆ ಇಟ್ಟು ಮಲಗುವಾಗ ನಾನು ನನ್ನವಳಿಗಾಗಿ ಏನಾದರೂ ಮಾಡಬೇಕು ಸಾಧಿಸಬೇಕೆಂದು ಸಂಕಲ್ಪ ಮಾಡುತ್ತಿದ್ದೆ.ನೀನು ಪ್ರತಿದಿನ ಕಾಲ್ ಮಾಡುವಾಗ ನಮ್ಮಿಬ್ಬರ ಭವಿಷ್ಯತ್ತಿನ ಬಗ್ಗೆ ಯೋಚನೆ ಮಾಡುತ್ತಿದ್ದೇವು. ನಮ್ಮ ಇಬ್ಬರ ಮದುವೆಯ ನಂತರದ ಜೀವನದ ಬಗ್ಗೆ ಈಗಿಂದಲೇ ಪ್ರಯತ್ನ ಮಾಡುತ್ತಿದ್ದೇವು.ಇದು ಹೀಗೆ ನಾಲ್ಕು ವರ್ಷಗಳ ಕಾಲ ಮುಂದುವರೆಯುತ್ತಾ ಬಂದಿದೆ.....
ನೀನು ನನಗಾಗಿ ನಿಮ್ಮ ಮನೆಯಲ್ಲಿ ಮದುವೆಗೆ ತೋರಿಸುವ ವ್ಯಕ್ತಿಗಳನ್ನೆಲ್ಲಾ ತಿರಸ್ಕರಿಸುತ್ತಾ ಬಂದೆ.ಆದರೆ ಈಗ ನೀನು ಹೇಳುತ್ತಿರುವೆ, "ಎಷ್ಟೆಲ್ಲ ತಿರಸ್ಕರಿಸಲಿ. ಒಂದಲ್ಲ ಒಂದು ವ್ಯಕ್ತಿಯನ್ನು ತೋರಿಸುತ್ತಿದ್ದಾರೆ.ನನ್ನ ಮೇಲೆ ಅವರಿಗೆ ಅನುಮಾನ ಬಂದಿದೆ. ನಾನು ನಿನಗೆ ಪ್ರೀತಿ ಮಾಡೊ ಮೊದಲೇ ಹೇಳಿದ್ದೆ, ನಾನು ನಮ್ಮ ಮನೆಯಲ್ಲಿ ತೋರಿಸುವ ಹುಡುಗನನ್ನು ಮದುವೆ ಮಾಡಿಕೊಳ್ಳುತ್ತೇನೆ ಏಕೆಂದರೆ ನಮ್ಮ ಮನೆಗಳಲ್ಲಿ ಜಾತಿ ತಾರತಮ್ಯ ಇದೆ ಎಂದು".
ನೀನು ನಿನ್ನ ನಿಯಮಗಳನ್ನು ಇಟ್ಟಾಗ ಅಷ್ಟೊಂದು ಪ್ರಾಮುಖ್ಯತೆ ಅನಿಸಲಿಲ್ಲ ಏಕೆಂದರೆ ವಿಧಿಯ ಆಟ ನನ್ನ ಕಡೆನೆ ಇರಬಹುದು ಎಂದು.ನೀನು ನನಗೆ ಸಿಕ್ಕೆ ಸಿಗುತ್ತಿಯಾ ಎಂದು ಆತ್ಮವಿಶ್ವಾಸ. ಆದರೆ ಈಗ ವಿಧಿ ನನ್ನ ಊಹೆಗೆ ತಕ್ಕಂತೆ ಇಲ್ಲ.ನನ್ನ ವಿರುದ್ಧವಾಗಿದೆ.
"ಒಂದು ವೇಳೆ ನಾನು ನಿನ್ನ ಜೊತೆ ಬಂದುಬಿಟ್ಟರೆ ನಮ್ಮ ಅಪ್ಪ ಜೀವಂತವಾಗಿ ಇರಲ್ಲ" ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವೇ.ಆದರೂ ನಿನ್ನ ಬಿಡಲಾರೆ ಎಂದು ಎದೆಗೆ ಅಪ್ಪಿಕೊಳ್ಳುತ್ತಿರುವೇ..... ನನಗೂ ನಿನ್ನ ಬಿಟ್ಟು ಒಂದು ಕ್ಷಣ ಇರಲಾರೆ ಎಂದು ಖಾತ್ರಿ ಆಗಿಬಿಟ್ಟಿದೆ.ಈಗ ನಿನ್ನ ಮದುವೆ ನಿಶ್ಚಯ ಮಾಡುವ ಹಂತಕ್ಕೆ ಬಂದಿದೆ.ನನ್ನ ಮನಸ್ಸು ತಳಮಳಗೊಳ್ಳುತ್ತಿದೆ,ಹೊಟ್ಟೆಗೆ ಊಟ ಸೇರುತ್ತಿಲ್ಲ,ಕಣ್ಣಿಗೆ ನಿದ್ದೆ ಬೀಳ್ತಿಲ್ಲ. ಪ್ರತಿ ಕ್ಷಣ ನಿನ್ನದೆ ಧ್ಯಾನ ಆಗಿಬಿಟ್ಟಿದೆ, ಈ ಜೀವನವೇ ನಶ್ವರ ಅನ್ನುವ ಭಾವ ಮೂಡುತ್ತಿದೆ.ನಾನು ಕಂಡ ಕನಸುಗಳೆಲ್ಲಾ ನನ್ನನ್ನು ಶೂಲವಾಗಿ ಚುಚ್ಚುತ್ತಿದೆ.ಮನದಲ್ಲಿ ಒಬ್ಬನೇ ಒಬ್ಬಂಟಿಯಾಗಿ ಅಳುತ್ತಿದ್ದೇನೆ. ನಿನ್ನ ಸಾಂತ್ವನದ ಮಾತುಗಳು ಮುದ್ದಾಗಿದ್ದರೂ ನೀನು ನನಗೆ ಸಿಕ್ಕುವುದಿಲ್ಲ ಅನ್ನೊ ಚಿಂತೆ ಕಾಡುತ್ತಿದೆ. ನಿನ್ನ ಅನೈತಿಕ ಸಂಬಂಧದ ಯೋಜನೆ ಮನಸ್ಸಿಗೆ ಸರಿ ಅನಿಸುತ್ತಿಲ್ಲ. ನನ್ನ ಹೆಂಡತಿಯನ್ನು ಬೇರೆಯವರಿಗೆ ನಾನೆ ಸ್ವಯಂ ಬಿಟ್ಟುಕೊಂಟಂತಾಗುತ್ತಿದೆ. ಒಟ್ಟಾರೆಯಾಗಿ ನನ್ನಲ್ಲಿ ನಾನಿಲ್ಲ.ಬದುಕಕ್ಕೆ ಏನೂ ಇಲ್ಲ ಅನಿಸುತ್ತಿದೆ. ನನ್ನ ಜೊತೆ ಬಂದು ಬಿಡು ಅಂತ ಹೇಳಿದರೆ ಈ ಜಾತಿ ಅಡ್ಡ ಬರುತ್ತಿದೆ.ಈ ಜಾತಿ ಅವಮಾನದ ಕಾರಣದಿಂದ ನಿಮ್ಮ ಅಪ್ಪ ಸಾಯುವ ಭಯವಿದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊ ಎಂದು ಪರಿ ಪರಿಯಾಗಿ ನೀನು ಕೇಳಿಕೊಂಡರು ನನ್ನ ಮನಸ್ಸು ಚಿಂತೆಗೆ ಜಾರುತ್ತಿದೆ. ನೀನು ನನ್ನಿಂದ ದೂರ ಆಗ್ತಿಯಾ ಅಂತ ತಲೆಗೆ ಬಂದ ತಕ್ಷಣ ದಿಗ್ಭ್ರಾಂತನಾಗುತ್ತಿರುವೆ.
ಪ್ರತಿ ಕ್ಷಣ ನಿನ್ನದೆ ನೆನಪಲ್ಲಿ ಕಳೆಯುತ್ತಿರುವೆ,ನಿನ್ನ ನೆನಪು ಮತ್ತೆ ಮತ್ತೆ ಕಾಡಿ ಕಣ್ಣೀರು ಸುರಿಸುತ್ತಿದೆ, ನೀನು ಇಲ್ಲದ ನನ್ನ ಬಾಳು ಊಹಿಸಲಿಕ್ಕೂ ಅಸಾಧ್ಯ ಎಂದು ಅನಿಸುತ್ತಿದೆ, ನಿನ್ನ ನೆನಪಲ್ಲೆ ಹಾಸಿಗೆ ಹಿಡಿದಿರುವೆ......
ನಮ್ಮ ಈ ಪ್ರೀತಿಗೆ ಗೆಲುವಾಗತ್ತದೆ ಎಂಬ ಸಣ್ಣ ಆಸೆ ನನ್ನನ್ನು ಇನ್ನೂ ಆಶಾವಾದಿಯಾಗಿ ಮಾಡಿದೆ.ನಿನ್ನ ಮನಸ್ಸು ಬದಲಾಗಬಹುದುದೆಂದು ನನಗೆ ಅನಿಸುತ್ತಿದೆ. ಇದು ಸಾಧ್ಯವೊ ಅಸಾಧ್ಯವೋ ನನಗೆ ತಿಳಿಯದು...... ಒಟ್ಟಾರೆಯಾಗಿ ನೀನು ಇಲ್ಲದ ನನ್ನ ಬಾಳು ಸಮುದ್ರದ ಸುಳಿಗೆ ಸಿಕ್ಕ ದೋಣಿಯಂತೆ ಆಗಿದೆ. ಇದೆಲ್ಲಾ ವಿಧಿಯಾಟವೋ ನಾ ಕಾಣೆ...... ಈ ಪ್ರೀತಿಯ ನೋವು ನನ್ನ ಮನಸ್ಸಿಗೆ ಗಾಯವನ್ನು ಉಂಟುಮಾಡಿದೆ..... ನೀನಿಲ್ಲದ ಈ ನನ್ನ ಬದುಕಿಗೆ ಅರ್ಥವಿಲ್ಲ ಎನಿಸುತ್ತಿದೆ. ಇನ್ನೂ ಕಾಲ ಮಿಂಚಿಲ್ಲ ಯೋಚನೆ ಮಾಡು....... ಇಲ್ಲ ದೇವರಾಗಿ ನಮ್ಮ ಸಹಾಯಕ್ಕೆ ಯಾರು ಬರುತ್ತಾರೊ ಕಾದು ನೋಡೋಣ. ಸ್ವತಃ ತಿರುಪತಿ ವೆಂಕಟೇಶ್ವರ ಸ್ವಾಮಿಯೇ ಬರುತ್ತಾರೊ ಅಥವಾ ನಾವು ಒಂದಾಗಲು ಪೂರಕ ವಾತಾವರಣ ನಿರ್ಮಿಸುತ್ತಾರೋ ನೋಡೋಣ....
I love you forever........ನಿನ್ನನ್ನು ಪಡೆಯಲು ನಾನು ಹಾತೊರೆಯುತ್ತಿರುವೆ.
-Naiksfate
Fight against poverty and malnutrition during pandemic
India has footprinted its name and fame in most of the field globally from handling the terror attacks , maintaining the good relationship with the neighbouring countries and other countries also , to legally safegaurding the rights of a citizen and mostly it is the socially and economically weaker sections . More importantly ,while focusing on the poor sections of the society , malnutrition and poverty have taken their seats at the peak. Malnutrition is a condition where children below 5 years of age remain undernourished leading to the child stunting and child wasting which inturn are the causes of the child mortality . Malnutrition affects the chances of survival for children , increases their susceptibility to illness , reduces their ability to learn and thereby makes them less productive in their later life . It is estimated that malnutrition is a contributing factor in about one-third of all the deaths of children In the recent past in september 2019 , 'RASHTRIYA POSHAN MAAH' was observed that urged people to support the governmental nutrition campaign to ensure a healthier future for women and children . There is a target set named 'ZERO HUNGER' to ensure that the world acheives 'zero hunger by 2030'-one of the substantial goals laid out by the United Nations.Although acheiving zero hunger requires not only addressing the hunger but also the associated aspect of Malnutrition i,e,food and nutrition.
This is the time , where whole world is facing the threat and thus struggling for their survival.The change in food patterns , poverty , lack of sanitation and clean drinking water , migration , gender injustice , lacunae at policy level , lax implementation are some of the factors for malnutrition. FAO estimates that 194.4 million people in India are undernourished(14.5% of the total population).India ranks 102 out of 117 countries in the global hunger Index 2019. According to ICMR(Indian Council of Medical Research) malnutrition is the major risk factor for the death in children. Globally , a furthur 6000 under- five children could die each day due to reductions in the routine health coverage during pandemic , the UNICEF has warned in early may , adding that this would be accompanied by the child wasting which is the strong predictor of the child mortality. With lack of food during lockdown the malnutrition rate is going to increase and ultimately childern would be more vulnerable to COVID-19 leading to the high mortality rate in the country . The centres setup by the Integrated Child Development services ,the government programme that provides food , pre- school education , primary health care , immunization to children under 6 years and their mothers. There is provison for 'One Nation one Ration card'technology where the card holder can buy the subsidised food grains from anywhere in India which is actually a good intiative taken up by the centre . The 'ATMANIRBHAR BHARAT' has funded Rs.1.70 lakh crores for the poor to help them fight the battle against COVID-19 which may help them upto certain level to overcome the present worst scenario.
There are certain governmental schemes like NHM,mid-day meal scheme ,Indira Gandhi Matritva Sahayog Yojana , National Nutritional Policy 1993 which can have the multisectoral appraoch towards reducing and gradually eliminate/abridge the malnutrition . Administration should look after the improvements which includes clean and safe drinking water , proper sanitation , reduces the rate of open defecation , improving the women's status and the agricultural productivity , prioritizing the girld child's health becomes necessary , as and when she attains the adolescence and get married and have kids even they will get affected according to the health status of the mother. Hence she should be taken more care such that she should not have been getting affected by malnutrition. In addition to all these provisons , decentralization of powers is necessary where the panchayats should be given the power to have a say in welfare schemes and diversification where Public Distribution System should be diversified to include the millets. Whatever the schemes /and provisons given by the center/and state should reach the doorsteps of the poor/needy ones and the transperancy in the public administartion and through the enactments of RTI , the weaker sections of the society should know their rights and claim for the same in case they have not been met .
In
"Go where you feel most alive ".
Photography is a way of making a picture using a camera. Photography is the whole world full of adventures, interesting events, stories, games of colors and light. As one of the most interesting and exciting forms of art, it appeared a long time ago, and to this time has been greatly influencing the human life. Photography, both art and science, has constantly been improved by different artists, inventors, scientists, and engineers.We are all accustomed to believe by taking pictures we capture the best moments of our life, and photographs help to recall the events of the past.
It's my passion and it's creative of life.
fitjurr
காமத்தின் மேடை
காதல் மாறும் காமம் தோன்றும்
கைகள் கொய்து கண்கள் பேசும்
பெண்ணின் கூச்சம் இன்பமாகும் சாய்ந்து கொள்ள தோள்கள் கேட்கும்
நதியின் ஓசை இதயம் கேட்க்க ,
ஈரமாக பூக்கள் பூக்கும் .......
மழைகள் போளியும் மாலை நேரம்...
மங்கை ஆ... வென்று இசைதிட , கைகள் போடும் கோளம் ஓஓஓ...
ஒளிகள்யின்றி , ஓசைகள்யின்றி கால்கள் போடும் நடனம்...
கன்னியர் மனதில் சலனம்..
ஆசனம் கற்க ஆண்டுகள் வேண்டாம்
ஆசைகள் போதும்......
கைவண்ணம்-சந்தியா
*ஒரு முறையாவது பார் கண்மணி*
கைபிடித்து நடந்தது இல்லை.....
வாய் மொழிந்து பேசியது இல்லை...
அவள் ஒரு முறை கூட என்னை நினைத்தது இல்லை...
அவளை நான் நினைக்காத நொடிகளே இல்லை...
அவள் நினைவாள் இரவில் உறக்கம் இல்லை...
அவளை பார்க்காத நாளில் இன்பம் இல்லை....
இல்லை இல்லை என்று கூறும் எனக்கும் அவள் இல்லை......
ஏன்னென்றால் ஒரு தலை ராகம் யாருக்கும் தெரிவதுயில்லை....
என் காதலை அவள் செவிகள் அறியும் முன்_
அவள் காதலை என் செவிகள் அறிந்தது...
தோற்று போன மனதில்
பூ பூக்க ஒரு முறையாவது பார்
கண்மணி...
. கைவண்ணம்-சந்தியா
ಜೀವನದ ಅನುಭವ
ಎಲ್ಲರ ಜೀವನದಲ್ಲೂ ಅನುಭವ ಎನ್ನುವುದು ಅತೀ ಮುಖ್ಯವಾದ ಪಾತ್ರ ವಹಿಸುತ್ತದೆ. ಅನುಭವದ ಜೀವನ ಹೇಳಿಕೊಡುವ ಪಾಠವೇ ಬೇರೆ. ಎಲ್ಲರೂ ಒಂದಲ್ಲಾ ಒಂದು ಮಟ್ಟದಲ್ಲಿ, ಒಂದಲ್ಲಾ ಒಂದು ವಿಷಯದಲ್ಲಿ ಅನುಭವ ಪಡೆದಿರುತ್ತಾರೆ. ಮುಂದೆ ಆ ಅನುಭವ ಪ್ರತೀ ಹಂತದಲ್ಲೂ ನಮ್ಮ ಯೋಚನಾ ಶಕ್ತಿಯನ್ನು ಹಿಮ್ಮಡಿಗೊಳಿಸುತ್ತದೆ ಮತ್ತು ಈ ಅನುಭವ ನಮ್ಮ ಜೀವನದಲ್ಲಿ ತೆಗೆದುಕೊಳ್ಳುವ ಪ್ರತೀ ವಿಷಯಕ್ಕೆ ಮೂಲ ಕಾರಣವಾಗಿರುತ್ತದೆ.
ನನ್ನ ಜೀವದಲ್ಲಿ ಅನುಭವ ನೀಡಿದ ಕೆಲವು ಸಂಗತಿಗಳು ನೆನಪಾಗುತ್ತಿವೆ. ನನ್ನ ಶೈಕ್ಷಣಿಕ ಜೀವನದಲ್ಲಿ ನಾನು ಪಡೆದ ಅನುಭವವೇ ಅಪಾರ, ಕೆಲವೊಂದು ಸ್ನೇಹಿತರೊಂದಿಗೆ ಪಡೆದ ಅನುಭವ, ಶಿಕ್ಷಕರೊಂದಿಗೆ ಪಡೆದ ಅನುಭವ, ಸಂಬಂಧಿಕರೊಂದಿಗೆ ಪಡೆದ ಅನುಭವ ಮತ್ತು ಕುಟುಂಬದಿಂದ ಪಡೆದ ಅನುಭವ ಈಗೇ ಲೆಕ್ಕವಿಲ್ಲದಷ್ಟು ಅನುಭವ ನಮಗೆ ಜೀವನದುದ್ದಕ್ಕೂ ಆಗಿರುತ್ತದೆ. ಆದರೆ ನಾವು ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ನಾವು ಯಾವ ಅನುಭವವನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತೇವೆ ಎನ್ನುವುದು ಅತಿ ಮುಖ್ಯವಾದ ಅಂಶ. ಆದರೆ ಕೆಲವು ಸಲ ಕಾಲವೇ ನಮಗೆ ಒಂದು ಒಳ್ಳೆಯ ಅನುಭವವನ್ನು ಉಣಬಡಿಸುತ್ತದೆ. ಹಾಗೆಯೇ, ನಮ್ಮ ಜೀವನದಲ್ಲಿ ಬರುವ ಎಲ್ಲಾ ಪಾತ್ರಗಳು ಕೂಡ ನಮಗೆ ಅನುಭವದ ಪಾಠವನ್ನು ಹೇಳಿಕೊಡುತ್ತದೆ. ಜೀವನದಲ್ಲಿ ಬರುವ ಅನುಭವಗಳಲ್ಲಿ ಕೆಟ್ಟದ್ದು ಒಳ್ಳೆಯದು ಎಂದು ಇರುವುದಿಲ್ಲ, ನಾವು ಅನುಭವವನ್ನು ಅರ್ಥೈಸಿಕೊಳ್ಳುವ ರೀತಿಯ ಮೇಲೆ ನಿಂತಿರುತ್ತದೆ.
ನನ್ನ ಪ್ರಕಾರ ಜೀವನವೆಂದರೆ ಹಲವು ಬಣ್ಣಗಳ ಮಿಶ್ರಣ, ಇಲ್ಲಿ ನಾನು ಬಣ್ಣಗಳು ಎಂದು ಹೇಳುತ್ತಿರುವುದು ಹಲವು ಸನ್ನಿವೇಶಗಳು ಸಂದರ್ಭಗಳು ಮತ್ತು ವ್ಯಕ್ತಿಗಳನ್ನು ಬಣ್ಣಿಸುತ್ತದೆ. ನನ್ನ ಜೀವನದಲ್ಲಿ ಬಂದ ಕೆಲವು ಸನ್ನಿವೇಶಗಳು ಅಥವಾ ಕೆಲವು ಪ್ರಸಂಗಗಳು ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಪ್ರತಿಯೊಬ್ಬ ವ್ಯಕ್ತಿಯ ಬಾಳಿನಲ್ಲಿ ಹಿಂದೆ ನಡೆದ ಘಟನೆ ಅಥವಾ ಕೆಲವು ಕ್ಷಣಗಳು ಅನುಭವವಾಗಿ ಜೀವನದುದ್ದಕ್ಕೂ ಸ್ಮರಣೀಯವಾಗಿರುತ್ತದೆ. ನಮ್ಮ ತಪ್ಪು-ಒಪ್ಪುಗಳು ಜೀವನದಲ್ಲಿ ಅನುಭವವಾಗಿ ಜೀವನದ ಪಾಠವನ್ನು ಹೇಳಿಕೊಡುತ್ತದೆ, ಜೀವನವೇ ಒಂದು ಸಿಹಿ-ಕಹಿಯ ಸಂತೆ ಇದರಂತೆ ಯುಗಾದಿ ಹಬ್ಬವೂ ಬೇವು-ಬೆಲ್ಲದ ಸಂದೇಶವನ್ನು ರವಾನಿಸುತ್ತದೆ, ಜೊತೆಗೆ ವರ್ಷದ ಆರಂಭದಲ್ಲಿ ಸಿಹಿ-ಕಹಿಗಳಿಂದ ಕೂಡಿದ ಸಮಾನ ಹಾಗೂ ಸುಂದರವಾದ ಜೀವನ ಪ್ರಾರಂಭಗೊಳ್ಳಲಿ ಎಂಬ ಆಶಯ ಈ ಹಬ್ಬದ್ದು.
ಮನುಷ್ಯ ಸಂಬಂಧಗಳೊಂದಿಗೆ ಬಂಧಿಯಾಗಿದ್ದಾನೆ. ಸಂಬಂಧಗಳು ಮನುಷ್ಯನ ಜೀವನದ ಪ್ರತಿಯೊಂದು ಘಟ್ಟದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಮಯ ಮತ್ತು ಸಂಬಂಧಗಳು ಮನುಷ್ಯನಿಗೆ ಮೌಲ್ಯವೆನಿಸುತ್ತವೆ, ಇವೆಲ್ಲವನ್ನೂ ಕಣ್ಮುಚ್ಚಿ ನೆನೆದರೆ ಸಾಕು ಜೀವನದ ಪ್ರತಿಯೊಂದು ಕ್ಷಣಗಳು ಕಣ್ಣಂಚಿನಲ್ಲಿ ಬರುತ್ತದೆ. ಕಳೆದುಕೊಂಡ ಮತ್ತು ಪಡೆದುಕೊಂಡ ಸಂಗತಿಗಳು ಜೀವನದ ಅನುಭವದ ಸಾಲಿಗೆ ನಿಂತು ಜೀವನದ ಪಾಠವನ್ನು ಕಲಿಸಿಕೊಡುತ್ತದೆ. ಈ ಎಲ್ಲಾ ವಿಷಯಗಳಿಂದ ಪಡೆದ ಅನುಭವವನ್ನು ನಮ್ಮ ಜೀವನದಲ್ಲಿ ಸಿಕ್ಕಿರುವ ಒಂದು ಒಳ್ಳೆಯ ಉತ್ತರವೆಂದು ಭಾವಿಸಿ ಮುಂದೆ ಬರುವ ಕಷ್ಟವಾಗಲಿ ಸುಖವಾಗಲಿ ಎಲ್ಲವನ್ನು ಸಮನಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕೋಣ ಎನ್ನುವುದೇ ನನ್ನ ಆಶಯ.
We have an idea to make social distancing , find COVID +ve patients & Corona tested persons in public place
1#Social distance maintains hat
2#An electronic device to find people who affected by & tested cases in public place
#We need government support to do this project if any companies or any others contact us